ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರಕ್ಕೆ ಸ್ವಾಗತ

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರವು (ವಿಟಿಪಿಸಿ) ಕರ್ನಾಟಕದಿಂದ ಅಂತರರಾಷ್ಟ್ರೀಯ ವಾಣಿಜ್ಯ ಉತ್ತೇಜನಕ್ಕಾಗಿ ನೇಮಿತವಾಗಿರುವ ಹಾಗೂ ಕರ್ನಾಟಕ ಸೊಸೈಟೀಸ್ ಕಾಯಿದೆಯಲ್ಲಿ ನೋಂದಾಯಿತವಾಗಿರುವಂತಹ ಒಂದು ಸ್ವಾಯತ್ತ ಸಂಸ್ಥೆ. ಇದರ ಕಾರ್ಯನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿ ನಿರ್ವಹಿಸಲಾಗುತ್ತಿದೆ. ವಿಟಿಪಿಸಿ ಕೇಂದ್ರವು ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆ ಆಶ್ರಯದಲ್ಲಿ 1965 ರಿಂದ ಕಾರ್ಯನಿರ್ವಹಿಸುತ್ತಿದೆ. ವಿಟಿಪಿಸಿ ಕೇಂದ್ರಕ್ಕೆ ಆಧುನಿಕ ಕರ್ನಾಟಕದ ಮುಖ್ಯ ವಾಸ್ತುಶಿಲ್ಪಿ, ಭಾರತ ರತ್ನ ದಿ: ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿಡಲಾಗಿದೆ.

ಮುಂಬರುವ ಕಾರ್ಯಕ್ರಮಗಳು

ಕಾರ್ಯಾಗಾರ : 94 ನೇ ಅಲ್ಪಾವಧಿಯ ತೀವ್ರ ರಫ್ತು ನಿರ್ವಹಣೆ ತರಬೇತಿ ಕಾರ್ಯಕ್ರಮ.

ದಿನಾಂಕ : ಜೂಲೈ 30 ರಿಂದ ಆಗಸ್ಟ್ 4 ರವರೆಗೆ, 2018.

ಸ್ಥಳ : ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್, (ಇಂಡಿಯಾ) ಜೆಎಲ್ಬಿ, ಮೊಡಾ ಕಚೇರಿ ಸಮೀಪ ರಸ್ತೆ. ಮೈಸೂರು.

 
Facebook Link VTPC
Twitter Link VTPC
 

 

ನಮ್ಮ ಸಹಭಾಗಿಗಳು